Advertisement
ಹರ್ಯಾಣ ಸರ್ಕಾರದ ಜೂ.12ರಿಂದ ಜಾರಿಗೊಳಿಸಲು ಉದ್ದೇಶಿಸಿರುವ ಹೊಸ ಅಬಕಾರಿ ನೀತಿಯ ಅಂಶಗಳಲ್ಲಿ ಇದೂ ಒಂದು. ಅಂದ ಹಾಗೆ ಎಲ್ಲಾ ಕಂಪನಿಗಳಲ್ಲೂ ಈ ವ್ಯವಸ್ಥೆ ಲಭ್ಯವಾಗುವುದಿಲ್ಲ. ಅದಕ್ಕಾಗಿ ಸೂಕ್ತ ರೀತೀಯ ಪರವಾನಗಿ ಪಡೆಯಬೇಕಾಗುತ್ತದೆ.
Advertisement
ಕಾರ್ಪೊರೇಟ್ ಕಂಪನಿಗಳಲ್ಲಿ ಬಿಯರ್, ವೈನ್‌ಸೇವನೆಗೆ ಅವಕಾಶ
09:53 PM May 15, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.