Advertisement

ಹರಿಯಾಣದಲ್ಲಿ ಯಶಸ್ಸು

12:33 PM May 24, 2019 | keerthan |

ಬಿಜೆಪಿಯ ಆಡಳಿತವಿರುವ ಹರ್ಯಾಣದಲ್ಲಿ ಒಟ್ಟು 10 ಲೋಕಸಭಾ ಕ್ಷೇತ್ರಗಳಿದ್ದು, ಈ ಬಾರಿಯ ಚುನಾವಣೆಯಲ್ಲಿ ಎನ್‌ಡಿಎ 9 ಸ್ಥಾನ ಪಡೆದಿದ್ದರೆ, ಯುಪಿಎ 1 ಸ್ಥಾನ ಗಳಿಸಿವೆ. ಎಸ್‌ಪಿ, ಬಿಎಸ್‌ಪಿ, ಎಲ್‌ಎಸ್‌ಪಿಯ ಮಹಾಮೈತ್ರಿಯು ಶೂನ್ಯ ಸಾಧನೆ ಮಾಡಿದೆ.

Advertisement

ಬಿಜೆಪಿ ಪರವಾಗಿ, ಅಂಬಾಲಾದಿಂದ ರತನ್‌ ಲಾಲ್‌ ಕಟಾರಿಯಾ, ಕುರುಕ್ಷೇತ್ರದಿಂದ ನಯಾಬ್‌ ಸಿಂಗ್‌, ಕರ್ನಾಲ್‌ನಿಂದ ಸಂಜಯ್‌ ಭಾಟಿಯಾ, ಸೋನಿಪೇಟ್‌ನಿಂದ ರಮೇಶ್‌ ಚಂದರ್‌ ಕೌಶಿಕ್‌, ಫ‌ರಿದಾಬಾದ್‌ನಿಂದ ಕ್ರಿಶನ್‌ ಪಾಲ್‌, ಗುರುಗ್ರಾಮದಿಂದ ರಾವ್‌ ಇಂದರ್‌ಜೀತ್‌ ಸಿಂಗ್‌, ಭವಾನಿ-ಮಹೇಂದ್ರಗಢದಿಂದ ಧರಮ್‌ಬೀರ್‌ ಸಿಂಗ್‌, ಹಿಸಾರ್‌ನಿಂದ ಬ್ರಿಜೇಂದ್ರ ಸಿಂಗ್‌, ಸಿರ್ಸಾದಿಂದ ಸುನೀತಾ ದುಗ್ಗಲ್‌ ಜಯ ಸಾಧಿಸಿದ್ದಾರೆ.

ಗೆದ್ದ ಪ್ರಮುಖರು
ದೀಪೇಂದ್ರ ಹೂಡಾ (ಕಾಂ), ರೋಹಕ್‌
ಕಟಾರಿಯಾ (ಬಿಜೆಪಿ), ಅಂಬಾಲಾ

ಸೋತ ಪ್ರಮುಖರು
ಭೂಪಿಂದರ್‌ (ಕಾಂ), ಸೋನಿಪತ್‌
ಶೀಲಾ (ಕಾಂ), ಅಂಬಾಲಾ

Advertisement

Udayavani is now on Telegram. Click here to join our channel and stay updated with the latest news.

Next