Advertisement
ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯುತ್ತಿದ್ದಾರೆ. ಪುರಸಭೆಯಿಂದ ಹಾಲು, ತರಕಾರಿ, ಕಿರಾಣಿ ವ್ಯಾಪಾರಸ್ಥರು ಸೇರಿದಂತೆ ವಿವಿಧ ಉದ್ದೇಶಕ್ಕಾಗಿ ಸುಮಾರು 300 ಪಾಸ್ ಗಳನ್ನು ನೀಡಲಾಗಿದೆ. ಎಪಿಎಮ್ಸಿಯಿಂದ ರೈತರಿಗೆ 70ಕ್ಕೂ ಹೆಚ್ಚು ಪಾಸ್, ತಹಶೀಲ್ದಾರ್ ಕಚೇರಿಯಿಂದ 150ಕ್ಕೂ ಹೆಚ್ಚು ಪಾಸ್ ಪೂರೈಸಲಾಗಿದೆ. ಕೆಲವರು ಪಾಸ್ಗಳ ದುರುಪಯೋಗ ಪಡೆದು ವಿನಾಕಾರಣ ಸುತ್ತಾಡುತ್ತಿರುವುದು ಪೊಲೀಸರಿಗೆ ತಲೆ ನೋವಾಗಿ ಪರಿಣಮಿಸಿದೆ. ಈ ಹಿನ್ನೆಲೆಯಲ್ಲಿ ಐದು ಪ್ರಮುಖ ಸ್ಥಳ ಗುರುತಿಸಿ ನಾಕಾಬಂಧಿ ಮಾಡಿ ಜನರ ಅನವಶ್ಯಕ ಓಡಾಟಕ್ಕೆ ಬ್ರೇಕ್ ಹಾಕಲು ಪೊಲೀಸರು ಮುಂದಾಗಿದ್ದಾರೆ. ಮಂಗಳವಾರ ಹಾಗೂ ಬುಧವಾರ ಸ್ವತಃ ತಹಶೀಲ್ದಾರ್ ವಿದ್ಯಾಧರ ಗುಳಗುಳೆ ಅವರೇ ಲಾಠಿ ಹಿಡಿದು ಫೀಲ್ಡ್ಗೆ ಇಳಿದಿದ್ದು ಪರಿಶೀಲನೆ ಮಾಡುತ್ತಿದ್ದಾರೆ. Advertisement
ಹೆಚ್ಚಿದ ಸಂಚಾರ; ಮರೆತರು ಅಂತರ
03:06 PM Apr 09, 2020 | Naveen |
Advertisement
Udayavani is now on Telegram. Click here to join our channel and stay updated with the latest news.