Advertisement
ಇದೇ ಮೊದಲ ಬಾರಿಗೆ ಟೆಸ್ಟ್ ಆಡುವ ಸಂಭ್ರಮ ದಲ್ಲಿದ್ದಾರೆ. ಈ ಸಂತೋಷದಲ್ಲೇ ಹಾರ್ದಿಕ್ ವಿನೂತನ ಕೇಶ ವಿನ್ಯಾಸಮಾಡಿ ಸಿ ಕೊಂಡಿದ್ದಾರೆ. ಈ ಚಿತ್ರ ಟ್ವೀಟರ್‌ನಲ್ಲಿ ಜನಪ್ರಿಯವಾಗಿದೆ. ವಿಶೇಷವೆಂದರೆ ಹಾರ್ದಿಕ್ ಕೇಶ ವಿನ್ಯಾಸ ಮಾಡಿದ ಹಕೀಂ ಅಲೀಂ ಕೂಡ ಜನಪ್ರಿಯರಾಗಿದ್ದಾರೆ. ಖ್ಯಾತ ಆಲ್‌ರೌಂಡರ್ ಅಲೀಂ ಚಿತ್ರವನ್ನು ಟ್ವೀಟರ್‌ನಲ್ಲಿ ಪ್ರಕಟಿಸಿದ್ದಾರೆ. ಹಕೀಂ ಅವರು ಕೇಶ ವಿನ್ಯಾಸದಲ್ಲಿ ದೊಡ್ಡ ಹೆಸರು ಹೊಂದಿದ್ದಾರೆ. ಭಾರತದ ಪ್ರಮುಖ ಕ್ರಿಕೆಟಿಗರಾದ ರೋಹಿತ್ ಶರ್ಮ, ಅಜಿಂಕ್ಯ ರಹಾನೆಯವರಿಗೂ ಇವರದ್ದೇ ಕೇಶ ವಿನ್ಯಾಸ.