Advertisement
“ನನ್ನ ನಿವಾಸದ ಬಳಿ ಬೆಳಗಿನ ಜಾವ ಪತ್ರಿಕೆ ಓದುವ ಸಂದರ್ಭದಲ್ಲಿ ಒಂದು ಹೃದಯಸ್ಪರ್ಶಿ ಅನುಭವಕ್ಕೆ ನಾನು ಒಳಗಾದೆ. ಅತ್ತಿತ್ತ ಓಡಾಡುತ್ತಿದ್ದ ಕೋತಿಯೊಂದು ನನ್ನ ಬಳಿ ಬಂದಿತು. ಬಳಿಕ ನಾನು ನೀಡಿದ ಬಾಳೆಹಣ್ಣನ್ನು ತಿಂದು, ನನ್ನನ್ನು ಅಪ್ಪಿಕೊಂಡು ಮಲಗಿತು’ ಎಂದು ಬರೆದಿದ್ದಾರೆ. Advertisement
Happy Time: ಕೋತಿಯೊಂದಿಗೆ ಹೃದಯಸ್ಪರ್ಶಿ ಕ್ಷಣ ಕಳೆದ ಸಂಸದ ಶಶಿ ತರೂರ್
08:37 AM Dec 05, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.