Advertisement

ಹನೂರು: ಉಪಚುನಾವಣೆ; ಕಾಂಗ್ರೆಸ್ ಅಭ್ಯರ್ಥಿ ಗೆಲುವು, ಬಿಜೆಪಿಗೆ ಎರಡನೇ ಸ್ಥಾನ

03:20 PM Feb 28, 2023 | Team Udayavani |

ಹನೂರು: ತಾಲೂಕಿನ ಬಂಡಳ್ಳಿ ಗ್ರಾಮ ಪಂಚಾಯಿತಿಯ ಉಪಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಜುಲ್ಫಿಕರ್ ಅಹಮದ್ 113 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

Advertisement

ಬಂಡಳ್ಳಿ ಗ್ರಾಮ ಪಂಚಾಯತ್ ಸದಸ್ಯ ಅಬ್ರಾರ್ ಅಹಮದ್ ರವರ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ಭಾನುವಾರ ಮತದಾನ ನಡೆದಿತ್ತು. ‌

877 ಮತದಾರರು ತಮ್ಮ ಹಕ್ಕು ಚಲಾವಣೆ ಮಾಡಿದ್ದರು. ಈ ಪೈಕಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಜುಲ್ಫಿಕರ್ ಅಹಮದ್ 365 ಮತಗಳು, ಬಿಜೆಪಿ ಬೆಂಬಲಿತ ನಂಜುಂಡಸ್ವಾಮಿ 252 ಹಾಗೂ ಜೆಡಿಎಸ್ ಬೆಂಬಲಿತ ಜವಾದ್ ಬೇಗ್ 249 ಮತಗಳನ್ನು ಪಡೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next