Advertisement
ಐತಿಹಾಸಿಕ ಹಂಪಿಯ ಸ್ವರ್ಣ ಹಂಪಿ ಮಠದ ಶ್ರೀಗೋವಿಂದ ಸರಸ್ವತಿ ಸ್ವಾಮೀಜಿ, ಭಕ್ತಿಯಿಂದ ಹೊತ್ತೂಯ್ದ ಕಿಷ್ಕಿಂಧೆಯ ಪವಿತ್ರ ಶಿಲೆ(ಕಲ್ಲು)ಗಳಿಗೆ ಭದ್ರ, ಜಯ, ಪೂರ್ಣ, ನಂದಭೀಜ ಸೇರಿದಂತೆ ರಾಮ-ಹನುಮ ಶಿಲೆ ಎಂದು ನಾಮಕರಣ ಮಾಡಿ ಪೂಜೆ ಸಲ್ಲಿಸಲಾಗಿದೆ. ರಾಮಮಂದಿರದ ಅಡಿಪಾಯದಲ್ಲಿ ಈ ಶಿಲೆಗಳನ್ನು ಸೇರಿಸಲು ಉದ್ದೇಶಿಸಿರುವುದರಿಂದ ಧಾರ್ಮಿಕ ವಿಧಿ ವಿಧಾನಗಳಂತೆ ಶಿಲೆಗಳಿಗೆ ವಿಶೇಷ ಪೂಜೆ ಸಲ್ಲಿಸಲಾಗಿದೆ.
Advertisement
ರಾಮಮಂದಿರ ನಿರ್ಮಾಣದಲ್ಲಿ ಹಂಪಿಯ ಪವಿತ್ರ ಶಿಲೆ ಬಳಕೆ
01:04 AM Jan 25, 2019 | |
Advertisement
Udayavani is now on Telegram. Click here to join our channel and stay updated with the latest news.