Advertisement

ರಜನಿ ಚಿತ್ರ ‘ಹಾಜಿ ಮಸ್ತಾನ್‌’ಜೀವನ ಆಧರಿಸಿದ್ದಲ್ಲ

10:31 AM May 15, 2017 | Karthik A |

ಚೆನ್ನೈ: ರಜನೀಕಾಂತ್‌ರ ಮುಂದಿನ ಚಿತ್ರ ಮುಂಬೈ ಭೂಗತ ಲೋಕದ ಮಾಜಿ ಡಾನ್‌ ದಿ| ಹಾಜಿ ಮಸ್ತಾನ್‌ ಜೀವನ ಆಧರಿಸಿಲ್ಲ ಎಂದು ರಜನಿ ಅಳಿಯ, ಚಿತ್ರದ ನಿರ್ಮಾಪಕ ಧನುಷ್‌ ಸ್ಪಷ್ಟಪಡಿಸಿದ್ದಾರೆ. ಮಸ್ತಾನ್‌ ದತ್ತು ಪುತ್ರ ಈ ಕುರಿತು ರಜನಿಯವರಿಗೆ ಪತ್ರದ ಮೂಲಕ ಪ್ರಶ್ನಿಸಿದ್ದರು. ಕೋರ್ಟ್‌ ಮೊರೆ ಹೋಗುವುದಾಗಿ ಬೆದರಿಕೆ ಒಡ್ಡಿದ್ದರು. ಅದಕ್ಕೆ ಉತ್ತರವಾಗಿ ಧನುಷ್‌ ಈ ಸ್ಪಷ್ಟೀಕರಣ ನೀಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next