Advertisement

H5N1: ವಿಯೆಟ್ನಾಂನಲ್ಲಿ ಹಕ್ಕಿಜ್ವರಕ್ಕೆ ಮೊದಲ ಬಲಿ!

10:06 PM Mar 26, 2024 | Team Udayavani |

ನವದೆಹಲಿ: ಎಚ್‌5ಎನ್‌1 (ಹಕ್ಕಿ ಜ್ವರ) ರೋಗಕ್ಕೆ ವಿಯೆಟ್ನಾಂನಲ್ಲಿ ಮೊದಲ ಬಲಿಯಾಗಿದೆ. ನಾ ತ್ರಾಂಗ್‌ ವಿಶ್ವವಿದ್ಯಾಲಯದ ವಿದ್ಯಾರ್ಥಿಯೊಬ್ಬ ಮಾ.23ರಂದು ಮೃತಪಟ್ಟಿದ್ದ, ಈತನ ಸಾವಿಗೆ ಹಕ್ಕಿಜ್ವರ ಕಾರಣ ಎಂದು ಸರ್ಕಾರ ದೃಢಪಡಿಸಿದೆ.

Advertisement

ಹೀಗಾಗಿ ಹಕ್ಕಿಜ್ವರ ಮನುಷ್ಯರಲ್ಲಿ ಹರಡದಂತೆ ತಡೆಗಟ್ಟಲು ಎಲ್ಲಾ ಕ್ರಮಗಳನ್ನು ಕೈಗೊಳ್ಳುವಂತೆ ಆರೋಗ್ಯಾಧಿಕಾರಿಗಳಿಗೆ ಸೂಚಿಸಲಾಗಿದೆ. ಆದರೆ ಮೃತ ವಿದ್ಯಾರ್ಥಿ ಉಳಿದುಕೊಂಡಿದ್ದ ಪ್ರದೇಶದಲ್ಲಿ ಯಾವುದೇ ಸತ್ತ ಹಾಗೂ ರೋಗಗ್ರಸ್ತ ಕೋಳಿಗಳು ಕಂಡುಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next