Advertisement
ಮೀರತ್‌ವೊಂದರಲ್ಲೇ ಕನಿಷ್ಠ 71 ಮಂದಿಗೆ ಸೋಂಕು ತಗುಲಿದ್ದು, ಈ ಪೈಕಿ 17 ಮಂದಿ ಯೋಧರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೀರತ್ ಹೊರತುಪಡಿಸಿದರೆ, ರಾಜ್ಯದ ಇತರೆ ಪ್ರದೇಶಗಳಲ್ಲಿ ಒಟ್ಟಾರೆ 25 ಹಂದಿ ಜ್ವರದ ಪ್ರಕರಣಗಳು ಪತ್ತೆಯಾಗಿವೆ. ಎಚ್1ಎನ್1 ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಮೀರತ್‌ಗೆ ಮೂವರು ಸದಸ್ಯರಿರುವ ತಜ್ಞರ ತಂಡವನ್ನು ಮೀರತ್‌ಗೆ ಕಳುಹಿಸಿದೆ. ಜತೆಗೆ ಸೋಕಿಂತರನ್ನು ಪ್ರತ್ಯೇಕ ವಾರ್ಡ್‌ನಲ್ಲಿ ಇರಿಸಲಾಗುತ್ತಿದೆ. ಆಸ್ಪತ್ರೆಗಳಲ್ಲಿ ಹಾಸಿಗೆಗಳ ಸಂಖ್ಯೆ ಹೆಚ್ಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. Advertisement
ಎಚ್1ಎನ್1: ಎರಡು ದಿನದಲ್ಲಿ 10 ಮಂದಿ ಸಾವು
10:09 AM Mar 02, 2020 | Team Udayavani |
Advertisement
Udayavani is now on Telegram. Click here to join our channel and stay updated with the latest news.