Advertisement

ಎಚ್‌-1 ಬಿ ವೀಸಾ ಟೆಕಿಗಳ ನೇಮಕ: ಈಗ ಇನ್ನಿಲ್ಲದ ಸಾಹಸ

10:04 AM Jan 25, 2020 | Hari Prasad |

ಮುಂಬಯಿ: ಅಮೆರಿಕದಲ್ಲಿ ಇರುವ ಸಾಫ್ಟ್ ವೇರ್ ಕಂಪೆನಿಗಳು ಭಾರತ ಸಹಿತ ಹಲವು ರಾಷ್ಟ್ರಗಳಿಂದ ಟೆಕಿಗಳ ನೇಮಕಕ್ಕೆ ಇನ್ನಿಲ್ಲದ ಸಾಹಸ ಮಾಡಬೇಕಾದ ಪರಿಸ್ಥಿತಿ ಬಂದೊದಗಿದೆ. ಈ ಬಗ್ಗೆ ಅಮೆರಿಕದ ಕೋರ್ಟ್‌ನಲ್ಲಿ ನಡೆಯುತ್ತಿರುವ ಪ್ರಕರಣವೊಂದರ ವಿಚಾರಣೆ ವೇಳೆ, ಯಾವ ಕಂಪೆನಿಗಾಗಿ ಅಭ್ಯರ್ಥಿಗಳ ನೇಮಕ ಮಾಡಲಾಗುತ್ತದೆ, ಆ ಯೋಜನೆಯ ಅವಧಿ ಎಷ್ಟು ಎಂಬ ಸಮಗ್ರ ವಿವರಗಳನ್ನು ಕಂಪೆನಿಗಳು ನೀಡಲೇಬೇಕು ಎಂದು ಸೂಚಿಸಲಾಗಿದೆ.

Advertisement

2018ರ ಫೆ. 22ರಂದು ಅಮೆರಿಕದ ಪೌರತ್ವ , ವಲಸಿಗರ ಸೇವೆ ಇಲಾಖೆ (ಯುಎಸ್‌ಸಿಐಎಸ್‌) ಹೊರಡಿಸಿದ್ದ ಸೂಚನೆಯ ಅನ್ವಯ ಎಚ್‌-1 ಬಿ ವೀಸಾ ಹೊಂದಿರುವವರನ್ನು ಮಾಹಿತಿ ತಂತ್ರಜ್ಞಾನ ಕ್ಷೇತ್ರ ಮತ್ತು ಸಂಬಂಧಿತ ಸೇವೆಗಳಾಗಿಯೇ ಥರ್ಡ್‌ ಪಾರ್ಟಿ ಕಂಪೆನಿಗಳಿಗೆ ನೇಮಕ ಮಾಡುವಂತೆ ಸೂಚಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next