Advertisement
ಅಮೆರಿಕ ಪೌರತ್ವ ಮತ್ತು ವಲಸೆ ಸೇವೆ (ಯುಎಸ್‌ಸಿಐಎಸ್) 2018ನೇ ಸಾಲಿಗೆ ಸಂಬಂಧಿಸಿದಂತೆ ಇರುವ ವೀಸಾಗಳನ್ನು ಪರಿಷ್ಕರಿಸಿ ನೀಡಲು ಆರಂಭಿಸಿದೆ. ಇದರಿಂದಾಗಿ ಮತ್ತೆ ಅಮೆರಿಕಕ್ಕೆ ತೆರಳಿ ಕೆಲಸ ಮಾಡುವ ಕನಸು ಟೆಕಿಗಳಲ್ಲಿ ಚಿಗುರಿದೆ. ಮುಂದಿನ ವರ್ಷಕ್ಕೆ ಅನುಕೂಲವಾಗುವಂತೆ ಒಟ್ಟು 65 ಸಾವಿರ ಅರ್ಜಿಗಳನ್ನು ಪರಿಷ್ಕರಿಸಲು ಅಲ್ಲಿನ ವಲಸೆ ಇಲಾಖೆ ಮುಂದಾಗಿದೆ. ಇದರ ಜತೆಗೆ ಅಮೆರಿಕದ ಶಿಕ್ಷಣ ಸಂಸ್ಥೆಗಳಲ್ಲಿ ಪದವಿ ಪಡೆದಿರುವ 20 ಸಾವಿರ ಹೆಚ್ಚುವರಿ ಅರ್ಜಿಗಳನ್ನು ಪರಿಷ್ಕರಿಸುವ ಕಾರ್ಯಗಳೂ ಆರಂಭವಾಗಿವೆ. Advertisement
ಎಚ್-1ಬಿ ವೀಸಾ ಪ್ರಕ್ರಿಯೆ ತ್ವರಿತಗೊಳಿಸಿದ ಅಮೆರಿಕ
11:02 AM Sep 20, 2017 | |
Advertisement
Udayavani is now on Telegram. Click here to join our channel and stay updated with the latest news.