Advertisement
ಮೂಲಗಳ ಪ್ರಕಾರ, ಭಾರತೀಯರು ಎಚ್-1ಬಿ ವೀಸಾ ಗಳ ಅತಿ ದೊಡ್ಡ ಫಲಾನುಭವಿಗಳಾಗಿದ್ದು, ಪ್ರತಿವರ್ಷ ನೀಡಲಾಗುವ 85,000 ಹೊಸ ವೀಸಾಗಳ ಪೈಕಿ ಮೂರನೇ ಎರಡರಷ್ಟನ್ನು ಪಡೆಯುತ್ತಾರೆ. ಹೀಗಾಗಿ, ಎಚ್-1ಬಿ, ಎಲ್-1ವೀಸಾಗಳನ್ನು ಅಮಾನತುಗೊಳಿಸಿದರೆ ಭಾರತೀಯ ಐಟಿ ಕಂಪನಿಗಳು ಸಂಕಷ್ಟ ಎದುರಿಸಬೇಕಾಗುತ್ತದೆ. ಇದರಿಂದ ಗೂಗಲ್, ಆ್ಯಪಲ್‌ನಂತ ದೈತ್ಯ ಕಂಪನಿಗಳಿಗೆ ತೊಂದರೆಯಾಗುತ್ತದೆ ಎನ್ನುತ್ತಾರೆ ತಜ್ಞರು. Advertisement
ಎಚ್-1ಬಿ ಸಸ್ಪೆಂಡ್ ಮಾಡಿದ್ರೆ ಅಮೆರಿಕ ಕಂಪನಿಗಳಿಗೆ ಸಂಕಷ್ಟ
12:26 PM Jun 14, 2020 | sudhir |
Advertisement
Udayavani is now on Telegram. Click here to join our channel and stay updated with the latest news.