Advertisement
ತಾಲೂಕಿನಲ್ಲಿ ನಾಡಕಚೇರಿಗೆ ಮತ್ತು ಕಂದಾಯ ಇಲಾಖೆಯಿಂದ ಸಾರ್ವಜನಿಕರಿಗೆ ನೀಡುತ್ತಿರುವ ವಿವಿಧ ಸೇವೆಗಳನ್ನು ಪರಿಶೀಲಿಸಿ ಅವರು ಮಾತನಾಡಿದರು, ವಿವಿಧ ಸೇವೆಗಳನ್ನು ಸಮರ್ಪಕವಾಗಿ ಹಾಗೂ ವಿಳಂಬ ಮಾಡದೇ ಅರ್ಜಿಗಳನ್ನು ವಿಲೇವಾರಿ ಮಾಡಬೇಕು ಎಂದು ಅವರು ನಿರ್ದೇಶನ ನೀಡಿದರು. ಈ ಸಂದರ್ಭದಲ್ಲಿ ತಹಶೀಲ್ದಾರ್ ಸಂಗಮೇಶ ಜಿಡಗೆ, ಉಪ ಸಹಸೀಲ್ದಾರ್ ಇಜಾಜ್ ಉಲ್ ಹಕ್, ವಿಎ ದಸ್ತಗಿರಿ ಉಪಸ್ಥಿತರಿದ್ದರು. Advertisement
ಸಾಮಾಜಿಕ ಅಂತರ ಕಾಪಾಡಿ ಸೇವೆ ಒದಗಿಸಿ
12:18 PM Jun 27, 2020 | Naveen |
Advertisement
Udayavani is now on Telegram. Click here to join our channel and stay updated with the latest news.