ಗುರುಗ್ರಾಮ: ಇಲ್ಲಿನ ಡಿಎಲ್‌ಎಫ್ ಹಂತ 3 ನೇ ಬಡಾವಣೆಯಲ್ಲಿ ಹಾಡಹಗಲೇ ಎಎಸ್‌ಐಯೊಬ್ಬರನ್ನು ನಿವಾಸದಲ್ಲೇ ದುಷ್ಕರ್ಮಿಗಳು ಗುಂಡಿಕ್ಕಿ ಬರ್ಬರವಾಗಿ ಹತ್ಯೆಗೈದಿರುವ ಘಟನೆ ಮಂಗಳವಾರ ನಡೆದಿದೆ.
Advertisement
ನರೇಶ್ ಯಾದವ್ ಎನ್ನುವವರು ಹತ್ಯೆಗೀಡಾಗದ ಎಎಸ್‌ಐ, ಯಾವ ಕಾರಣಕ್ಕಾಗಿ ಕೊಲೆ ಮಾಡಲಾಗಿದೆ ಎಂದು ಇನ್ನಷ್ಟೇ ತಿಳಿದು ಬರಬೇಕಿದೆ.
ಪೊಲೀಸ್ ಅಧಿಕಾರಿಗಳ ತಂಡ ಸ್ಥಳಕ್ಕೆ ದೌಡಾಯಿಸಿದ್ದು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
ಹೆಚ್ಚಿನ ವಿವರ ನಿರೀಕ್ಷಿಸಲಾಗುತ್ತಿದೆ.