Advertisement
ಕಂದೇಗಾಲ ಗ್ರಾಮದ ಸಮೀಪವಿ ರುವ ಸಿದ್ದಪ್ಪಾಜಿ ಗದ್ದಿಗಲ್ಲಿಗೆ ಪ್ರತಿನಿತ್ಯ ಹಲವು ಮಂದಿ ಭಕ್ತರು ಭೇಟಿ ನೀಡುತ್ತಿದ್ದು ಸೋಮವಾರ ಮತ್ತು ಶುಕ್ರವಾರ ಭಕ್ತರ ಸಂಖ್ಯೆ ದುಪ್ಪಟ್ಟಾಗಿರುತ್ತದೆ. ಆದರೆ ಬೆಳ್ಳಂಬೆಳಗ್ಗೆಯೇ ಸಮೀಪದ ಬಂಡೆಯ ಮೇಲೆ ಹುಲಿ ವಿರಾಜಮಾನವಾಗಿದ್ದುದನ್ನು ಕಂಡು ಭಕ್ತರಿಗೆ ರೋಮಾಂಚನವಾಗಿದೆ. ಈ ದೃಶ್ಯವನ್ನು ಭಕ್ತನೋರ್ವ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾನೆ. Advertisement
Gundlupet: ಬಂಡೆ ಮೇಲೆ ಹುಲಿ; ಆತಂಕ
12:10 AM Nov 25, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.