Advertisement
ಆ ಪ್ರಯುಕ್ತ ವಜ್ರಾಭರಣಗಳ ಪ್ರದರ್ಶನ, ಮಾರಾಟವನ್ನು ಹಮ್ಮಿಕೊಂಡಿದ್ದು ಗ್ರಾಹಕರಿಗೆ ವಿಶೇಷ ರೀತಿಯ ಕೊಡುಗೆಗಳನ್ನು ನೀಡಲಾಗುತ್ತಿದೆ.
6 ದಶಕಗಳಿಂದ ನುರಿತ ಕುಶಲಕರ್ಮಿಗಳ ಮೂಲಕ ಗ್ರಾಹಕರಿಗೆ ಪರಿಪೂರ್ಣ ಆಭರಣಗಳ ವಿನ್ಯಾಸ ಒದಗಿಸುತ್ತಿದೆ. 22 ಕ್ಯಾರೆಟ್ ಚಿನ್ನದಿಂದ ತಯಾರಿಸಿದ ಆಭರಣಗಳು, ಬಿಐಎಸ್ ಹಾಲ್ ಮಾರ್ಕ್‌ನಿಂದ ದೃಢೀಕೃತಗೊಂಡಿದೆ. ಸ್ವಂತ ಆಭರಣ ತಯಾರಿಕ ಘಟಕದಲ್ಲಿ ಮಾಡಲ್ಪಟ್ಟಿರುವುದರಿಂದ ಸ್ಪರ್ಧಾತ್ಮಕ ತಯಾರಿಕ ವೆಚ್ಚದಲ್ಲಿ ಚಿನ್ನಾಭರಣಗಳನ್ನು ನೀಡಲು ಸಾಧ್ಯ. ಗ್ರಾಹಕರ ಸೇವೆಯಲ್ಲಿ ಈಗಾಗಲೇ ಮನೆ ಮಾತಾಗಿರುವ ಸಂಸ್ಥೆ ಗ್ರಾಹಕರಿಗೆ ರಿಯಾಯಿತಿ ದರದಲ್ಲಿ ಆಭರಣಗಳನ್ನು ಒದಗಿಸುತ್ತದೆ. ಬ್ರೈಡಲ್, ಆ್ಯಂಟಿಕ್ ಮತ್ತು ಟೆಂಪಲ್ ವಿನ್ಯಾಸ ಹೀಗೆ ನಾನಾ ಬಗೆಯ ಆಭರಣಗಳ ಅಪೂರ್ವ ಸಂಗ್ರಹ ಲಭ್ಯವಿದ್ದು ಇದರ ಸದುಪಯೋಗ ಪಡೆಯಬೇಕೆಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.
Related Articles
– ಕ್ಯಾರೆಟ್ ವಜ್ರಾಭರಣದ ಮೇಲೆ 6 ಸಾವಿರ ರೂ. ಗಳವರೆಗೆ ರಿಯಾಯಿತಿ
– ವಜ್ರದ ಆಭರಣಗಳ ಮೇಲೆ ಶೇಕಡಾ 100ರ ವರೆಗೆ ರಿಯಾಯಿತಿ
– ಚಿನ್ನದ ಆಭರಣದ ಮೇಲೆ ಶೇ. 15ರ ವರೆಗೆ ರಿಯಾಯಿತಿ
Advertisement