Advertisement
2020ರಲ್ಲಿ ಅಮೆರಿಕದಲ್ಲಿ 36 ದೇಶಗಳ 500 ಸ್ಪರ್ಧಿಗಳು ಪಾಲ್ಗೊಂಡಿದ್ದರು. ಅಲ್ಲಿ ಗೌತಮ್ ಬಿಡಿಸಿದ ಚಿತ್ರಕ್ಕೆ ಮೊದಲ ಸ್ಥಾನ ಬಂದಿತ್ತು.
ಅವರನ್ನೆಲ್ಲ ಗೌತಮ್ ಮೀರಿಸಿದ್ದರು. ಅದೇ ವರ್ಷ ಜಪಾನ್‌ನಲ್ಲೇ ನಡೆದ ಇನ್ನೊಂದು ಸ್ಪರ್ಧೆಯಲ್ಲಿ 100 ದೇಶಗಳ 70,000 ಸ್ಪರ್ಧಿಗಳು ಪಾಲ್ಗೊಂಡಿದ್ದರು. ಅಲ್ಲಿ ಗೌತಮ್ ವಿಶೇಷ ಪ್ರಶಸ್ತಿ ಪಡೆದಿದ್ದರು.
Related Articles
Advertisement