Advertisement
ಜಿಎಸ್‌ಟಿಯಲ್ಲಿ ಅಡಿಕೆ ಕುರಿತಾಗಿ ಯಾವುದೇ ರೀತಿಯಲ್ಲಿ ಸ್ಪಷ್ಟವಾಗಿ ಹೇಳದೆ ಇರುವುದೇ ಈ ಆತಂಕಕ್ಕೆ ಕಾರಣವಾಗಿದೆ. ಜಿಎಸ್‌ಟಿ ಅಡಿಯಲ್ಲಿ ಅಡಿಕೆಗೆ ಯಾವ ಹಂತದ ತೆರಿಗೆ ಬೀಳುತ್ತದೆ ಎಂಬ ಗೊಂದಲ ವರ್ತಕರಲ್ಲಿದೆ. ಈ ಕುರಿತು ವರ್ತಕರು ಸ್ಪಷ್ಟನೆಗೆ ಯತ್ನಿಸಿದರೂ ಎಲ್ಲಿಂದಲೂ ಯಾವುದೇ ರೀತಿಯ ನಿಖರ ಉತ್ತರ ಸಿಗುತ್ತಿಲ್ಲ ಎಂಬ ದೂರು ಕೇಳಿ ಬರುತ್ತಿದೆ.
Advertisement
ಜಿಎಸ್‌ಟಿ ಎಫೆಕ್ಟ್: ಅಡಿಕೆ ವಹಿವಾಟು ಬಂದ್
03:45 AM Jul 02, 2017 | |
Advertisement
Udayavani is now on Telegram. Click here to join our channel and stay updated with the latest news.