Advertisement

GST; 1.72 ಲಕ್ಷ ಕೋ.ರೂ. ಜಿಎಸ್‌ಟಿ ಸಂಗ್ರಹ: ಶೇ. 13ರಷ್ಟು ಹೆಚ್ಚಳ

12:50 AM Nov 02, 2023 | Team Udayavani |

ಹೊಸದಿಲ್ಲಿ : ದೇಶದಲ್ಲಿ ಜಿಎಸ್‌ಟಿ ಸಂಗ್ರಹ ಶೇ. 13ರಷ್ಟು ಹೆಚ್ಚಳವಾಗಿದ್ದು, ಅಕ್ಟೋಬರ್‌ ತಿಂಗಳಲ್ಲಿ 1.72 ಲಕ್ಷ ಕೋಟಿ ರೂ. ಜಿಎಸ್‌ಟಿ ಸಂಗ್ರಹವಾಗಿದೆ ಎಂದು ಕೇಂದ್ರ ವಿತ್ತ ಇಲಾಖೆ ತಿಳಿಸಿದೆ. ಕಳೆದ ಎಪ್ರಿಲ್‌ ಬಿಟ್ಟರೆ ಎರಡನೇ ಬಾರಿಗೆ ಈ ಪ್ರಮಾಣದ ಜಿಎಸ್‌ಟಿ ಸಂಗ್ರಹವಾಗುತ್ತಿದೆ ಎಂಬುದೇ ವಿಶೇಷ.

Advertisement

ಈ ಮಧ್ಯೆ ವಾಣಿಜ್ಯ ಬಳಕೆ ಸಿಲಿಂಡರ್‌ ದರ 101.5 ರೂ. ಏರಿದೆ. ಗೃಹಬಳಕೆ ಅನಿಲದ ದರ ಯಥಾಸ್ಥಿತಿಯಲ್ಲಿದೆ.

Advertisement

Udayavani is now on Telegram. Click here to join our channel and stay updated with the latest news.

Next