Advertisement

ನವ ಜೋಡಿಗೆ ಶುಭಾಶಯ

11:27 AM Apr 18, 2017 | |

ಹಿರಿಯ ನಿರ್ದೇಶಕ ಗಿರೀಶ್‌ ಕಾಸರವಳ್ಳಿ ಅವರ ಪುತ್ರ ಅಪೂರ್ವ ಕಾಸರವಳ್ಳಿ ಸೋಮವಾರ ಬೆಂಗಳೂರಿನಲ್ಲಿ ವಂದನಾ ಸುಪ್ರಿಯಾ ಅವರನ್ನು ವರಿಸಿದರು. ಈ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ ನೂತನ ದಂಪತಿಗೆ ಶುಭ ಹಾರೈಸಿದರು. ಗೃಹ ಸಚಿವ ಪರಮೇಶ್ವರ್‌, ಪುನೀತ್‌ರಾಜ್‌ಕುಮಾರ್‌, ಜಯಮಾಲಾ, ಪ್ರಕಾಶ್‌ ರೈ, ಭಾವನಾ ಸೇರಿ ಚಿತ್ರರಂಗದ ಅನೇಕರು ಹಾಜರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next