Advertisement
ಗ್ರೀನ್ ಮಂಗಳೂರು, ಮಹಾನಗರ ಪಾಲಿಕೆ ವತಿಯಿಂದ ನಗರದ ಸಂಘನಿಕೇತನದಲ್ಲಿ ಶನಿವಾರ ನಡೆದ ’10 ಸಾವಿರ ಸಸಿ ನೆಡುವ ಮಹಾ ಅಭಿಯಾನ’ ಗ್ರೀನ್ ಮಂಗಳೂರು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಗರದಲ್ಲಿ ಹಸುರು ಕಡಿಮೆಯಾದ ಕಾರಣ ಈ ವರ್ಷ ಮಳೆ ಕೊರತೆ ಅನುಭವಿಸುತ್ತಿದ್ದೇವೆ. ಚೆನ್ನೆ ೖನಲ್ಲಿ ಇದೇ ಪರಿಸ್ಥಿತಿ ಬಂದಾಗ ಅಂತರ್ಜಲ ವೃದ್ಧಿಗಾಗಿ ಗಿಡ ನೆಟ್ಟಿದ್ದರು. ಮಂಗಳೂರಿನಲ್ಲಿ ಗಿಡ ನೆಡುವ ಜತೆಗೆ ಮಳೆಕೊಯ್ಲು, ಇಂಗುಗುಂಡಿ ರಚನೆ ಮೂಲಕ ಗ್ರೀನ್ ಮಂಗಳೂರು ಸಾಕಾರ ನಮ್ಮ ಗುರಿಯಾಗಿದೆ ಎಂದರು.
Related Articles
Advertisement
ಮುಂದಿನ ದಿನಗಳಲ್ಲಿ ಪ್ರತೀ ಶನಿವಾರ ಗಿಡ ನೆಡಲಾಗುವುದು. ಆರಂಭಿಕ ಹಂತದಲ್ಲಿ ನಗರದಲ್ಲಿ 10 ಸಾವಿರಕ್ಕೂ ಅಧಿಕ ಗಿಡ ನೆಟ್ಟು,ಸಸಿಗಳನ್ನು ಪೋಷಿಸಲು ವ್ಯವಸ್ಥೆ ಮಾಡಲಾಗಿದೆ. ವಿವಿಧ ಸಂಘ – ಸಂಸ್ಥೆಗಳು, ವಿದ್ಯಾರ್ಥಿಗಳು, ವಕೀಲರು ಈ ಕಾರ್ಯದಲ್ಲಿ ಕೈಜೋಡಿಸಿದ್ದಾರೆ ಎಂದು ವೇದವ್ಯಾಸ ಕಾಮತ್ ಹೇಳಿದರು.
ಪ್ರತೀ ಶನಿವಾರ ಗಿಡ ನೆಡಲಾಗುವುದು