Advertisement

ಗೋ ಮೂತ್ರದಿಂದ “ಹಸಿರು ಪಟಾಕಿ’!

12:31 AM Apr 24, 2019 | Team Udayavani |

ಹೊಸದಿಲ್ಲಿ: ಶುದ್ಧೀಕರಿಸಿದ ಗೋಮೂತ್ರದಿಂದ ಹಸಿರು ಪಟಾಕಿ ತಯಾ ರಿಸುವ ಹೊಸ ವಿಧಾನವನ್ನು ಮೊಹಾಲಿಯ “ಇಂಡಿಯನ್‌ ಇನ್ಸ್ಟಿಟ್ಯೂಟ್‌ ಆಫ್ ಸೈನ್ಸ್‌ ಎಜುಕೇಷನ್‌ ಆ್ಯಂಡ್‌ ರಿಸರ್ಚ್‌’ನ ವಿಜ್ಞಾನಿಗಳು ಆವಿಷ್ಕರಿಸಿದ್ದಾರೆ. ಪ್ಲಾಸ್ಟಿಕ್‌ ಕವಚಗಳಲ್ಲಿ ಇಡಲ್ಪಡುವ ಈ ಪಟಾಕಿಗಳು ಪರಿಸರ ಸ್ನೇಹಿ, ಹೊಗೆ ರಹಿತ. ಇವುಗಳ ಬಳಕೆಯಿಂದ ಸಾಮಾನ್ಯ ಪಟಾಕಿಗಳಿಂದ ಆಗುವ ಪರಿಸರ ಮಾಲಿನ್ಯ ಶೇ. 25ರಿಂದ 30ರಷ್ಟು ತಗ್ಗಲಿದೆ. ಜತೆಗೆ, ಇವು ಸುಗಂಧ ಸೂಸಲಿದ್ದು, ಸಾಮಾನ್ಯ ಪಟಾಕಿಗಳಿಗಿಂತ ಶೇ. 50ರಷ್ಟು ಅಗ್ಗವಾಗಿರಲಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next