Advertisement
ಮಗುವಿನ ಚಿಕ್ಕಮ್ಮ ಕೇಂದ್ರ ಸರ್ಕಾರಿ ನೌಕರರಾಗಿದ್ದು, ಅವಿವಾಹಿತೆಯಾಗಿದ್ದರಿಂದ ಆಕೆಯ ಪಾಲನೆಯಲ್ಲಿ ಮಗು ಸರ್ವಾಂಗೀಣ ಅಭಿವೃದ್ಧಿಯಾಗಲು ಸಾಧ್ಯ ಎಂದು ಗುಜರಾತ್ ಹೈಕೋರ್ಟ್ ತಿಳಿಸಿತ್ತು. ಆದರೆ, ಇದನ್ನು ಸುಪ್ರೀಂ ಕೋರ್ಟ್ ಒಪ್ಪಿಲ್ಲ. “ಚಿಕ್ಕಮ್ಮನಿಂತ ಅಜ್ಜ-ಅಜ್ಜಿಯರು, ಮೊಮ್ಮಕ್ಕಳೊಂದಿಗೆ ಗಾಢವಾದ ಮಮಕಾರ ಹೊಂದಿರುತ್ತಾರೆ. ಮೊಮ್ಮಕ್ಕಳ ಪಾಲನೆ ವಿಚಾರದಲ್ಲಿ ತಮ್ಮ ವಯಸ್ಸನ್ನೂ ಮರೆತು ಆ ಕರ್ತವ್ಯ ನಿಭಾಯಿಸುತ್ತಾರೆ’ ಎಂದು ಹೇಳಿತು.
Advertisement
ಅನಾಥ ಮಗುವಿಗೆ ಅಜ್ಜ, ಅಜ್ಜಿ ಆಸರೆಯೇ ಸೂಕ್ತ: ಸುಪ್ರೀಂ
09:19 PM Jun 09, 2022 | Team Udayavani |
Advertisement
Udayavani is now on Telegram. Click here to join our channel and stay updated with the latest news.