Advertisement

ಗ್ರಾ ಪಂ ಚುಕ್ಕಾಣಿ ಹಿಡಿದ ಸಾರಥಿಗಳು

04:06 PM Feb 06, 2021 | Team Udayavani |

ತಾಳಿಕೋಟೆ: ಅಸ್ಕಿ ಗ್ರಾಪಂ ಅಧ್ಯಕ್ಷರಾಗಿ ಹಳ್ಳೆಮ್ಮ ವಣಕ್ಯಾಳ, ಉಪಾಧ್ಯಕ್ಷರಾಗಿ ಅಯ್ಯಪ್ಪ ಮುಗಳಿ ಅವಿರೋಧ ಆಯ್ಕೆಗೊಂಡರು.

Advertisement

ಎರಡೂ ಸ್ಥಾನಕ್ಕೆ ತಲಾ ಒಬ್ಬರೆ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾ ಧಿಕಾರಿ ಎಸ್‌.ಬಿ. ಹೂಲ್ದೂರ ಅವಿರೋಧ ಆಯ್ಕೆ ಘೋಷಿಸಿದರು. ಸಹಾಯಕರಾಗಿ ಅಭಿವೃದ್ಧಿ ಅಧಿ ಕಾರಿ ಬಿ.ಎಂ. ಸಾಗರ, ಮಲ್ಲಿಕಾರ್ಜುನ ನಾಯಕ ಕಾರ್ಯ ನಿರ್ವಹಿಸಿದರು.

ಇದನ್ನೂ ಓದಿ:ಹುದ್ದೆ ಖಾಯಂಗೆ ಆಗ್ರಹಿಸಿ ಮನವಿ ಸಲ್ಲಿಕೆ

ವಿಜಯೋತ್ಸವ: ಅವಿರೋಧ ಆಯ್ಕೆ ಘೋಷಣೆಯಾಗುತ್ತಿದ್ದಂತೆ ಬೆಂಬಲಿಗರು ವಿಜಯೋತ್ಸವ ಆಚರಿಸಿದರು. ಮುಖಂಡರುಗಳಾದ ರುದ್ರಗೌಡ ಬಿರಾದಾರ, ಶಿವನಗೌಡ ಬಿರಾದಾರ, ಬಾಲಕೃಷ್ಣ ತಳವಾರ, ಮಲ್ಲಣ್ಣ ಹಿರೇಕುರುಬರ, ಅಯ್ಯಣ್ಣ , ಮದನಸಾ ನೀರಲಗಿ, ಅಣ್ಣುಗೌಡ ಪಾಟೀಲ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next