Advertisement

ವಿಜಯಪುರ: ಮತಗಟ್ಟೆಗೆ ಆರತಿ ಬೆಳಗಿ ಮತದಾನ ಮಾಡಿದ ಮಹಿಳೆಯರು!

08:36 AM Dec 27, 2020 | keerthan |

ವಿಜಯಪುರ: ಗ್ರಾ.ಪಂ. ಚುನಾವಣೆಯ ಎರಡನೇ ಹಂತದ ಮತದಾನ ನಡೆಯುತ್ತಿದ್ದು, ಜಿಲ್ಲೆಯಲ್ಲಿ ಮಹಿಳಾ ಮತದಾರರು ಆರತಿ‌ ತಟ್ಟೆಯೊಂದಿಗೆ ಮತದಾನ ಮಾಡಿದರು.

Advertisement

ಇಂಡಿ ತಾಲೂಕಿನ ಹಿರೇಮಸಳಿ ಗ್ರಾಮದ ಮತದಾನ ಕೇಂದ್ರದಲ್ಲಿ ಮಹಿಳೆಯರು ಆರತಿ ತಟ್ಟೆ ಸಮೇತ ಮತಗಟ್ಟೆ ಕೊಠಡಿ ಪ್ರವೇಶಕ್ಕೆ ಅಧಿಕಾರಿಗಳು ಪ್ರವೇಶ ನೀಡಲಿಲ್ಲ.

ಇದನ್ನೂ ಓದಿ:ಬಸ್- ಕ್ರೂಸರ್ ನಡುವೆ ಭೀಕರ ಅಪಘಾತ: ಮಹಿಳೆ ಸೇರಿ ಐವರು ಸ್ಥಳದಲ್ಲೇ ಸಾವು

ಹೀಗಾಗಿ ಮತಗಟ್ಟೆ ಕೋಣೆಯ ಹೊರಗಡೆಯಿಂದ ಅರತಿ ಬೆಳಗಿ ಮತ ಚಲಾಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next