Advertisement

ಟ್ಯಾಕ್ಸಿ ಚಾಲಕನ ಮೇಲೆ ಹಲ್ಲೆ; ಗ್ರಾಮ ಪ್ರಧಾನ, ಸಹಚರ ಅರೆಸ್ಟ್‌

12:14 PM Aug 13, 2018 | udayavani editorial |

ಮುಜಫ‌ರನಗರ (UP): ಬುಢಾನಾ ಜಿಲ್ಲೆಯಲ್ಲಿ ಟ್ಯಾಕ್ಸಿ ಚಾಲಕನನನ್ನು ಹೊಡೆದು ಗಂಭೀರ ಹಲ್ಲೆ ನಡೆಸಿದ ಆರೋಪದ ಮೇಲೆ ಹುಸೇನ್‌ಪುರ ಗ್ರಾಮ ಪ್ರಧಾನ ಮತ್ತು ಆತನ ಸಹವರ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

Advertisement

ಬಂಧಿತ ಗ್ರಾಮ ಪ್ರಧಾನ ಶಹನವಾಜ್‌ ಮತ್ತು ಆತನ ಸಹವರ್ತಿಯ ವಿರುದ್ಧ ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next