Advertisement
ಪ್ರಸ್ತುತ ಕ್ವಿಂಟಲ್ ಭತ್ತಕ್ಕೆ ಕನಿಷ್ಠ ಬೆಂಬಲ ಬೆಲೆ 1,550 ರೂ. ಇದೆ. ಇದೀಗ ಶೇ.13 ರಷ್ಟು (200 ರೂ.)ಏರಿಸುವುದರೊಂದಿಗೆ ಕ್ವಿಂಟಲ್ ಗೆ 1,750 ರೂ. ನಿಗದಿಪಡಿಸುವ ಸಂಭವ ಇದೆ. ಕಳೆದ ವಾರ ಪ್ರಧಾನಿ ಮೋದಿ ಈ ನಿರ್ಧಾರ ಕೈಗೊಂಡಿದ್ದು, ಮುಂಬರುವ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ಘೋಷಣೆ ಮಾಡುವ ಸಾಧ್ಯತೆ ಇದೆ.
Advertisement
ಕ್ವಿಂಟಲ್ ಭತ್ತಕ್ಕೆ ಬೆಂಬಲ ಬೆಲೆ 200 ಏರಿಕೆ?
11:57 AM Jul 02, 2018 | Sharanya Alva |
Advertisement
Udayavani is now on Telegram. Click here to join our channel and stay updated with the latest news.