Advertisement

ಬಿಪಿಸಿಎಲ್‌ ಷೇರು ಮಾರಾಟಕ್ಕೆ ಬಿಡ್‌

01:19 AM Mar 08, 2020 | Sriram |

ಹೊಸದಿಲ್ಲಿ: ದೇಶದ 2ನೇ ಅತಿ ದೊಡ್ಡ ತೈಲ ಮಾರಾಟ ಕಂಪೆನಿ ಭಾರತ್‌ ಪೆಟ್ರೋಲಿಯಂ ಕಾರ್ಪೊರೇಷನ್‌ ಲಿಮಿಟೆಡ್‌ (ಬಿಪಿಸಿಎಲ್‌)ನ ಶೇ. 52.98 ಷೇರುಗಳನ್ನು ಮಾರಾಟ ಮಾಡಲು ಕೇಂದ್ರ ಸರಕಾರ ಮುಂದಾಗಿದ್ದು, ಷೇರು ಖರೀದಿಗೆ ಬಿಡ್‌ ಸಲ್ಲಿಸಲು ಪ್ರಕಟನೆ ನೀಡಲಾಗಿದೆ.

Advertisement

“ಎಕ್ಸ್‌ಪ್ರೆಶನ್‌ ಆಫ್ ಇಂಟರೆಸ್ಟ್‌’ (ಇಒಐ) ಮಾದರಿಯ ಬಿಡ್‌ಗಳನ್ನು ಮೇ 2ರೊಳಗೆ ಸಲ್ಲಿಸುವಂತೆ ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿಪಾಸ್ತಿ ನಿರ್ವಹಣೆ ಇಲಾಖೆಯ ಪ್ರಕಟನೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next