Advertisement

ಅಕ್ಟೋಬರ್‌-ಡಿಸೆಂಬರ್‌ ತ್ತೈಮಾಸಿಕ: ಜಿಪಿಎಫ್ ಮೇಲಿನ ಬಡ್ಡಿ ದರ ಶೇ.8

03:54 PM Oct 16, 2018 | Team Udayavani |

ಹೊಸದಿಲ್ಲಿ : ಕೇಂದ್ರ ಸರಕಾರ ಅಕ್ಟೋಬರ್‌ – ಡಿಸೆಂಬರ್‌ ತ್ತೈಮಾಸಿಕಕ್ಕೆ  ಜನರಲ್‌ ಪ್ರಾವಿಡೆಂಟ್‌ ಫ‌ಂಡ್‌ (ಜಿಪಿಎಫ್) ಮೇಲಿನ ಬಡ್ಡಿ ದರವನ್ನು  ಮತ್ತು ತತ್ಸಂಬಂಧಿ ಸ್ಕೀಮುಗಳ ಮೇಲಿನ ಬಡ್ಡಿದರವನ್ನು ಶೇ.0.04ರಷ್ಟು  ಏರಿಸಿ ಶೇ.8ಕ್ಕೆ ನಿಗದಿಸಿದೆ. 

Advertisement

ಈ ಬಡ್ಡಿದರವನ್ನು ಪಬ್ಲಿಕ್‌ ಪ್ರಾವಿಡೆಂಟ್‌ ಫ‌ಂಡ್‌ (ಪಿಪಿಎಫ್) ಬಡ್ಡಿದರಕ್ಕೆ ಸಮನಾಗಿದೆ. 

2018-19ರ ಜುಲೈ-ಸೆಪ್ಟಂಬರ್‌ ತ್ತೈಮಾಸಿಕಕ್ಕೆ ಜಿಪಿಎಫ್ ಮೇಲಿನ ಶೇ.7.6ರ ಬಡ್ಡಿ ದರ ಇತ್ತು.

Advertisement

Udayavani is now on Telegram. Click here to join our channel and stay updated with the latest news.

Next