Advertisement
ಹೇಗಿದೆ ರೈಫಲ್? :
- lಎಕೆ-203 ರೈಫಲ್‌ನ
- ಕ್ಯಾಲಿಬರ್- 7.62ಗಿ30 ಮಿ.ಮೀ.
- ವ್ಯಾಪ್ತಿ – 300 ಮೀ.
- ರಷ್ಯಾದ ಸಹಭಾಗಿತ್ವದಲ್ಲಿ ಈ ಯೋಜನೆ
- ಅಮೇಠಿಯ ಕೊರ್ವಾದಲ್ಲಿ ಗನ್ ಉತ್ಪಾದನ ಘಟಕ ನಿರ್ಮಾಣ
- ಒಟ್ಟು 5 ಲಕ್ಷ ರೈಫಲ್ ಉತ್ಪಾದನೆಯ ಗುರಿ
- 5,100 ಕೋಟಿ ರೂ.ಗಳ ಯೋಜನೆ
- 30 ವರ್ಷಗಳಿಂದ ಇರುವ ಇನ್ಸಾಸ್ ರೈಫಲ್ ಬದಲಿಗೆ ಈ ಹೊಸ ರೈಫಲ್
- ಇದು ಅತ್ಯಂತ ಹಗುರ, ದೃಢ, ಸುಲಭವಾಗಿ ಬಳಸಬಹುದಾದ ಅತ್ಯಾಧುನಿಕ ಅಸಾಲ್ಟ್ ರೈಫಲ್
- ವಿಶೇಷ ಪಡೆಗಳ ಕಾರ್ಯಾಚರಣೆ, ಉಗ್ರ ನಿಗ್ರಹ, ನಕ್ಸಲ್ ನಿಗ್ರಹ ಕಾರ್ಯಾಚರಣೆಯಲ್ಲಿ ಬಳಕೆಗೆ ಯೋಗ್ಯ
Related Articles
- ರಕ್ಷಣ ಸಾಮಗ್ರಿಗಳನ್ನು ಬೇರೆ ದೇಶಗಳಿಂದ ಖರೀದಿಸುವ ಬದಲು ದೇಶದಲ್ಲೇ ಉತ್ಪಾದನೆ ಮಾಡುವ ಮೂಲಕ ಆತ್ಮನಿರ್ಭರತೆ ಸಾಧಿಸಬಹುದು.
- ಕಚ್ಚಾ ವಸ್ತುಗಳು, ಬಿಡಿಭಾಗಗಳ ಪೂರೈಕೆಯ ಅವಕಾಶವು ದೇಶದಲ್ಲಿರುವ ವಿವಿಧ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ದಿಮೆಗಳು, ಇತರ ರಕ್ಷಣ ಕೈಗಾರಿಕೆಗಳಿಗೆ ಸಿಗಲಿದ್ದು, ಅವರಿಗೂ ಲಾಭವಾಗಲಿದೆ.
- ದೇಶದಲ್ಲಿ ಹೊಸ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ.
Advertisement