Advertisement

ಮಾಸ್ಕ್ ದಂಡ ಹೆಚ್ಚಳ ಮಾಡಿರುವುದು ಸರ್ಕಾರದ ಅಧಿಕ ಪ್ರಸಂಗತನ: ಬಸವರಾಜ ಹೊರಟ್ಟಿ ಆಕ್ರೋಶ

04:11 PM Oct 07, 2020 | Mithun PG |

ಬೆಂಗಳೂರು: 50 ರೂಪಾಯಿ 100 ರೂಪಾಯಿ ದಂಡ ಹಾಕುವುದು ಸಹಜ.  ಆದರೆ 1000 ರೂಪಾಯಿ ದಂಡ ಕಟ್ಟೋದು ಯಾವ ನ್ಯಾಯ. ಇಡೀ ದೇಶದಲ್ಲೇ ಇಂತಹ ದುಸ್ಥಿತಿ ಬಂದಿಲ್ಲ ಎಂದು ಮೇಲ್ಮನೆ ಹಿರಿಯ ಸದಸ್ಯ ಬಸವರಾಜ ಹೊರಟ್ಟಿ ಕಿಡಿಕಾರಿದ್ದಾರೆ.

Advertisement

ಮಾಸ್ಕ್ ದಂಡ ಹೆಚ್ಚಳಕ್ಕೆ ಸಾರ್ವಜನಿಕರಿಂದ ವ್ಯಾಪಕ ವಿರೋಧ ಹಿನ್ನೆಲೆ ಪ್ರತಿಕ್ರಿಯೆ ನೀಡಿದ ಅವರು, ಇದು ಸರ್ಕಾರದ ಅಧಿಕ ಪ್ರಸಂಗತನ. ಕೂಡಲೇ ಈ ತೀರ್ಮಾನವನ್ನು ವಾಪಸ್ ಪಡೆಯಬೇಕೆಂದು ಆಗ್ರಹಿಸಿದರು.

ಜಿಲ್ಲಾಧಿಕಾರಿಗಳ ಮೂಲಕ ಕರಪತ್ರ ಹಂಚಿಸಿ ಜನರಲ್ಲಿ ಜಾಗೃತಿ ಮೂಡಿಸಿ ಎಂದು ಇದೇ ವೇಳೆ  ಹೊರಟ್ಟಿ ತಿಳಿಸಿದ್ದಾರೆ.

ಇದನ್ನೂ ಓದಿ: ಶಾಲಾಕಾಲೇಜುಗಳ ಆರಂಭದ ವಿಚಾರದಲ್ಲಿ ಆತುರತೆ ಇಲ್ಲ; ತಜ್ಞರ ಸಮಿತಿ ರಚನೆ: ಬಿ. ಶ್ರೀರಾಮುಲು

ಇದನ್ನೂ ಓದಿ: ಜನಪ್ರತಿನಿಧಿಯಾಗಿ, ಉನ್ನತ ಹುದ್ದೆ ಅಲಂಕರಿಸಿ 20 ವರ್ಷ ಪೂರೈಸಿದ ಪ್ರಧಾನಿ ನರೇಂದ್ರ ಮೋದಿ

Advertisement
Advertisement

Udayavani is now on Telegram. Click here to join our channel and stay updated with the latest news.

Next