Advertisement

ಹಿಂಭಡ್ತಿ ತಪ್ಪಿಸಲು ಹೊಸ ಮಸೂದೆ

06:35 AM Oct 04, 2017 | Harsha Rao |

ಬೆಂಗಳೂರು: ಸುಪ್ರೀಂಕೋರ್ಟ್‌ನ ತೀರ್ಪಿನಿಂದಾಗಿ “ಹಿಂಭಡ್ತಿ’ ಆತಂಕ ಎದುರಿಸುತ್ತಿದ್ದ ಎಸ್‌ಸಿ/ಎಸ್ಟಿ ಸರಕಾರಿ ನೌಕರರ ಹಿತ ಕಾಯಲು ರಾಜ್ಯ ಸರಕಾರ “ಹೊಸ ಕಾನೂನಿ’ನ ಮೊರೆ ಹೋಗಿದೆ. ಈ ಮಸೂದೆಯನ್ನು ಬೆಳಗಾವಿ ಅಧಿವೇಶನದಲ್ಲಿ ಮಂಡಿಸುವ ಸಾಧ್ಯತೆ ಇದೆ.

Advertisement

1978ರಿಂದ ಮೀಸಲಾತಿ ಆಧಾರದಲ್ಲಿ ಭಡ್ತಿ ಪಡೆದಿರುವ ಎಸ್ಸಿ, ಎಸ್ಟಿ ಸರಕಾರಿ ನೌಕರರು ಈಗಾಗಲೇ ಪಡೆದ ಭಡ್ತಿಗೆ ಯಾವುದೇ ಧಕ್ಕೆಯಾಗದಂತೆ ಹೊಸ ಕಾಯ್ದೆಯ ಕರಡು ಸಿದ್ಧಪಡಿಸಲಾಗಿದೆ. ಈ ಮಸೂದೆಗೆ ಪರಿಶೀಲನ ಸಮಿತಿಯೂ ಒಪ್ಪಿಗೆ ನೀಡಿದೆ. ಭಡ್ತಿಯಲ್ಲಿ ಮೀಸಲಾತಿ ನೀಡುತ್ತಿರುವುದನ್ನು ರದ್ದುಗೊಳಿಸಿದ್ದ ಸುಪ್ರೀಂಕೋರ್ಟ್‌ ಭಡ್ತಿ ನೀಡಲಾಗಿರುವ ನೌಕರರಿಗೆ ಹಿಂಭಡ್ತಿ ನೀಡುವಂತೆ ಸೂಚಿಸಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next