Advertisement
ಕನಿಷ್ಠ ಪಿಂಚಣಿ 3 ಸಾವಿರ?ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್ಒ)ಯ ಚಂದಾದಾರ ರಿಗೆ ಸದ್ಯಕ್ಕೆ ಇಪಿಎಸ್‌ನಡಿ ನೀಡ ಲಾಗು ತ್ತಿರುವ ಒಂದು ಸಾವಿರ ರೂ. ಕನಿಷ್ಠ ಪಿಂಚಣಿ ಯನ್ನು ಕೇಂದ್ರ ಸರಕಾರ ಸದ್ಯ ದಲ್ಲೇ 3 ಸಾವಿರ ರೂ. ಗಳಿಗೆ ಏರಿಕೆ ಮಾಡುವ ಸಾಧ್ಯತೆ ಯಿದೆ. ಪಿಂಚಣಿ ಯನ್ನು 3 ಸಾವಿರ ರೂ.ಗೆ ಹೆಚ್ಚಿಸು ವಂತೆ ಭಾರತೀಯ ಮಜ್ದೂರ್ ಸಂಘದ ಪ್ರಧಾನ ಕಾರ್ಯ ದರ್ಶಿ ವೀರ್ ಜೇಷ್ ಉಪಾ ಧ್ಯಾಯ ಆಗ್ರ ಹಿ ಸಿದ್ದು, ಇದನ್ನು ಸರಕಾರ ಒಪ್ಪಿ ಕೊಳ್ಳುವ ಸಾಧ್ಯತೆ ಅಧಿಕ ವಾ ಗಿದೆ ಎಂದು ಮೂಲಗಳು ತಿಳಿಸಿವೆ.