Advertisement
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸಂವಿಧಾನ ರಚನೆಯಿಂದಾಗಿ ದೇಶದ ಜನರ ಜೀವನ ಮಟ್ಟ ಸುಧಾರಣೆಯಾದಂತೆ ಪೌರಸಭೆ ಅಧಿನಿಯಮ ತಿದ್ದುಪಡಿಯಿಂದ ಸಾರ್ವಜನಿಕರ ಸಹಭಾಗಿತ್ವದಲ್ಲಿ ಪಾರದರ್ಶಕತೆ, ಅಭಿವೃದ್ಧಿಯ ದೃಷ್ಟಿಯಿಂದ ರಚನಾತ್ಮಕ ಬದಲಾವಣೆ ಪಟ್ಟಣದಪ್ರದೇಶದಲ್ಲಿ ಸಾಧ್ಯವಿದೆ. ನೆರೆ ಹೊರೆ ಗುಂಪು,ಪ್ರದೇಶ ಸಭೆ ಹಾಗೂ ವಾರ್ಡ್ ಸಮಿತಿಗಳಮೂಲಕ ಸ್ವತ್ಛತೆ ಸೇರಿದಂತೆ ಹಲವಾರುಸಾರ್ವಜನಿಕರ ಕುಂದು ಕೊರತೆಗಳನ್ನುಸ್ಥಳೀಯ ಮಟ್ಟದಲ್ಲಿ ನಿವಾರಿಸುವುದು ಹಾಗೂ ಅಗತ್ಯ ಸೌಲಭ್ಯಗಳನ್ನು ವಾರ್ಡ್ ಸಭೆಗಳ ಮೂಲಕ ಕ್ರಿಯಾಯೋಜನೆ ರೂಪಿಸುವ ಕ್ರಾಂತಿಕಾರಕ ಕಾಯ್ದೆ ರಾಜ್ಯಕ್ಕೆ ಮಾದರಿಯಾಗಿದೆ ಎಂದರು.
Advertisement
ಸಾರ್ವಜನಿಕರ ಸಹಭಾಗಿತ್ವದಲ್ಲಿ ಆಡಳಿತ
02:58 PM Dec 27, 2020 | Suhan S |
Advertisement
Udayavani is now on Telegram. Click here to join our channel and stay updated with the latest news.