Advertisement

ಕೋಟ ಸಮೀಪ ವಡ್ಡರ್ಸೆಯಲ್ಲಿ ಗೊರಿಲ್ಲ ಪ್ರತ್ಯಕ್ಷ!

07:39 PM Jan 06, 2021 | Team Udayavani |

ಕೋಟ : ಉಡುಪಿ ಜಿಲ್ಲೆಯ ಕೋಟ ಸಮೀಪ ವಡ್ಡರ್ಸೆಯಲ್ಲಿ ಬುಧವಾರ ಮುಂಜಾನೆ ಗೊರಿಲ್ಲವೊಂದು ಪತ್ತೆಯಾಗಿದೆ.

Advertisement

ವಡ್ಡರ್ಸೆಯಲ್ಲಿ ಮುಂಜಾನೆ ಪೇಪರ್ ಹಾಕಲು ಹೋದ ಯುವಕನ ಕಣ್ಣಿಗೆ ಕಂಡಿದ್ದು ತನ್ನ ಮೊಬೈಲ್ ನಲ್ಲಿ ಚಿತ್ರೀಕರಿಸಿದ್ದಾನೆ. ಇದರಿಂದ ಸ್ಥಳೀಯರಲ್ಲಿ ಕುತೂಹಲ ಮೂಡಿದೆ.

ಸಾಮಾನ್ಯವಾಗಿ ಚಿರತೆ, ಕಾಡುಕೋಣ, ಕಡವೆ ಮುಂತಾದ ಕಾಡು ಪ್ರಾಣಿಗಳು ಬರುವುದು ಸಾಮಾನ್ಯ ಆದರೆ ಗೊರಿಲ್ಲ ಕಂಡು ಬಂದಿರುವುದು ಬಹಳ ಅಪರೂಪ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next