Advertisement

“ಬಾಹುಬಲಿ-2′ಗೂಗಲ್‌ ಸರ್ಚ್‌ನಲ್ಲಿ ಮೊದಲ ಸ್ಥಾನ

12:05 PM Dec 14, 2017 | Team Udayavani |

ಹೊಸದಿಲ್ಲಿ: ಇಂಟರ್‌ನೆಟ್‌ ಸರ್ಚ್‌ ಎಂಜಿನ್‌ ಗೂಗಲ್‌ 2017 ಭಾರತಕ್ಕೆ ಸಂಬಂಧಿಸಿದಂತೆ ಅತ್ಯಂತ ಹೆಚ್ಚು ಶೋಧನೆ (ಸರ್ಚ್‌)ಗೆ ಒಳಗಾದ ವಿವರಗಳನ್ನು ಬಿಡುಗಡೆ ಮಾಡಿದೆ. 

Advertisement

ಈ ಪಟ್ಟಿಯಲ್ಲಿ  “ಬಾಹುಬಲಿ 2- ದ ಕನ್‌ಕ್ಲೂಷನ್‌’ ಸಿನಿಮಾ ಮೊದಲ ಸ್ಥಾನದಲ್ಲಿದೆ. ಎಸ್‌.ಎಸ್‌.ರಾಜಮೌಳಿ ನಿರ್ದೇಶನದ ಈ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ಭಾರೀ ಮೊತ್ತವನ್ನು ಸಂಗ್ರಹಿಸಿತ್ತು.  ಇದಾದ ಬಳಿಕ ಐಪಿಎಲ್‌, ದಂಗಲ್‌, ಹಾಫ್ ಗರ್ಲ್ಫ್ರೆಂಡ್‌ ಬದರೀನಾಥ್‌ ಕಿ ದುಲ್ಹನಿಯಾ ಮತ್ತು ಚಾಂಪಿಯನ್ಸ್‌ ಟ್ರೋಫಿ ಟಾಪ್‌ ಹತ್ತು ಸರ್ಚ್‌ನಲ್ಲಿ  ಸ್ಥಾನ ಪಡೆದಿವೆ. 

Advertisement

Udayavani is now on Telegram. Click here to join our channel and stay updated with the latest news.

Next