Advertisement

‘ಕಾಲ್‌ ಆಫ್ ಡ್ಯೂಟಿ ಮೊಬೈಲ್‌’ಗೇಮ್ ಗೆ ಅತ್ಯುತ್ತಮ ಮೊಬೈಲ್‌ ಗೇಮ್‌ ಪ್ರಶಸ್ತಿ

09:53 AM Dec 06, 2019 | Hari Prasad |

ಮುಂಬಯಿ: ‘ಕಾಲ್‌ ಆಫ್ ಡ್ಯೂಟಿ ಮೊಬೈಲ್‌’ ಎಂಬ ಮೊಬೈಲ್‌ ಗೇಮ್‌ 2019ರ ಗೋಗಲ್‌ ಪ್ಲೇನ ಅತ್ಯುತ್ತಮ ಮೊಬೈಲ್‌ ಗೇಮ್‌ ಪ್ರಶಸ್ತಿಗೆ ಭಾಜನವಾಗಿದೆ. ಜೊತೆಗೆ ಗೂಗಲ್‌ ಪ್ಲೇಸ್‌ ಬಳಕೆದಾರರ ಆಯ್ಕೆ ಪ್ರಶಸ್ತಿ ಕೂಡ ಈ ಗೇಮ್‌ಗೆ ಸಿಕ್ಕಿದೆ.

Advertisement

ಟೆನ್ಸೆಂಟ್‌ ಸಹಯೋಗದೊಂದಿಗೆ ಆ್ಯಕ್ಟಿವಿಷನ್‌ ಅಕ್ಟೋಬರ್‌ನಲ್ಲಿ ಕಾಲ್‌ ಆಫ್ ಡ್ಯೂಟಿ ಮೊಬೈಲ್‌ ಗೇಮನ್ನು ಬಿಡುಗಡೆ ಮಾಡಿತ್ತು. ಬಿಡುಗಡೆಯಾದ ಕೆಲವೇ ತಿಂಗಳಲ್ಲಿ ಈ ಗೇಮ್ ಮೈಲಿಗಲ್ಲು ದಾಟಿದೆ. 17 ಕೋಟಿ ಜನರು ಇದನ್ನು ಡೌನ್‌ಲೋಡ್‌ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next