Advertisement
ಆ್ಯಂಡ್ರಾಯ್ಡ ಉತ್ಪಾದಕ ಸಂಸ್ಥೆಗಳಿಗೆ ಮೊಬೈಲ್‌ನಲ್ಲಿ ಗೂಗಲ್ ಆ್ಯಪ್‌ಗ್ಳನ್ನು ಬಿಲ್ಟ್ ಇನ್ ಮಾಡುವಂತೆ ಒತ್ತಾಯ ಹೇರಿದ್ದರಿಂದಾಗಿ ಈ ದಂಡ ಹೇರಲಾಗಿದೆ. ಈ ಬಗ್ಗೆ ಹಲವು ಆ್ಯಂಡ್ರಾಯ್ಡ ಸಂಸ್ಥೆಗಳು ಸಿಸಿಐ ಮೆಟ್ಟಿಲು ಏರಿದ್ದು, ಹಲವು ವರ್ಷಗಳಿಂದ ಈ ಬಗ್ಗೆ ವಿಚಾರಣೆ ನಡೆಯುತ್ತಿತ್ತು. ತನ್ನ ಸರ್ಚ್ ಇಂಜಿನ್ ಅನ್ನು ಮೊದಲೇ ಮೊಬೈಲ್‌ನಲ್ಲಿ ಇರಿಸುವುದಕ್ಕೆ ಗೂಗಲ್ ಯಾವುದೇ ಕಂಪನಿಗೆ ಹಣ ಕೊಡುವಂತಿಲ್ಲ ಎಂದೂ ಸಿಸಿಐ ಆದೇಶಿಸಿದೆ. Advertisement
ಗೂಗಲ್‌ಗೆ 1337 ಕೋಟಿ ರೂ. ದಂಡ
09:35 PM Oct 20, 2022 | Team Udayavani |
Advertisement
Udayavani is now on Telegram. Click here to join our channel and stay updated with the latest news.