Advertisement

Good news! 500,1000ದ ನೋಟುಗಳನ್ನು RBI ಮತ್ತೆ ಸ್ವೀಕರಿಸಲಿದೆ!

05:45 PM Jan 26, 2017 | Team Udayavani |

ಹೊಸದಿಲ್ಲಿ: ನೂತನ ವರ್ಷದ ಆಶ್ಚರ್ಯಕರ ಕೊಡುಗೆ ಎಂಬಂತೆ ಅಪನಗದೀಕರಣ ಗೊಂಡ 500 ರೂಪಾಯಿ ಮತ್ತು 1000 ರೂಪಾಯಿ ಮುಖಬೆಲೆಯ ನೋಟುಗಳನ್ನು ಮತ್ತೆ ರಿಸರ್ವ್‌ ಬ್ಯಾಂಕ್‌ ಸ್ವೀಕರಿಸಲಿದೆ ಎಂದು ವರದಿಯಾಗಿದೆ. 

Advertisement

 ಆರ್‌ಬಿಐ ಇನ್ನೊಂದು ಅವಕಾಶವನ್ನು ನೀಡಲಿದೆ ಎಂದು ಹಿಂದೂಸ್ತಾನ್‌ ಟೈಮ್ಸ್‌ ಪತ್ರಿಕೆಯಲ್ಲಿ ವರದಿಯಾಗಿದ್ದು, ವಿನಿಮಯ ಮಾತ್ರ ಸೀಮಿತ ಮೊತ್ತದ್ದಾಗಿದ್ದು ,2000 ರೂಪಾಯಿ ವರೆಗೆ ಮಾತ್ರ ಬದಲಾಯಿಸಲು ಅವಕಾಶವಿದೆ ಎಂದು ವರದಿ ಮಾಡಿದೆ.

ನವೇಂಬರ್‌ 8 ರಂದು ಪ್ರಧಾನಿ ನರೇಂದ್ರ ಮೋದಿ ಅವರು 500 ರೂಪಾಯಿ ಮತ್ತು 1000 ರೂಪಾಯಿ ಮುಖಬೆಲೆಯ ನೋಟುಗಳನ್ನು  ನಿಷೇಧ ಮಾಡಿ ಬದಲಾಯಿಸಿಕೊಳ್ಳಲು ಡಿಸೆಂಬರ್‌ 30 ರ ವರೆಗೆ 50 ದಿನಗಳ ಅವಕಾಶ ನೀಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next