Advertisement
ಭಾರತದಲ್ಲಿ ಹೆಚ್ಚುಕಡಿಮೆ ಶೇ. 50ರಷ್ಟು ರೈತರು ಮುಂಗಾರು ಮಳೆಯಾಶ್ರಿತ ಬೆಳೆ ಬೆಳೆಯುತ್ತಿದ್ದಾರೆ. ಈ ಬಾರಿ ವಾಡಿಕೆಯ ಮಳೆಯಾಗಲಿದೆ. ಅಲ್ಲದೆ ಮಳೆ ಕೊರತೆ ಕಾಣಿಸುವುದಿಲ್ಲ ಎಂದು ಭವಿಷ್ಯ ನುಡಿದಿರುವುದು ಕೇವಲ ರೈತರಿಗಷ್ಟೇ ಅಲ್ಲ, ದೇಶದ ಆರ್ಥಿಕತೆಗೂ ಕೊಂಚ ಹರ್ಷ ತರುವ ವಿಚಾರವಾಗಿದೆ. ಈ ಬಾರಿ ದೀರ್ಘಾವಧಿ ಅಂದಾಜು ಲೆಕ್ಕಾಚಾರದಲ್ಲಿ ಶೇ. 97 ಮುಂಗಾರು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಹಾ ನಿರ್ದೇಶಕ ಕೆ.ಜಿ. ರಮೇಶ್ ತಿಳಿಸಿದ್ದಾರೆ. Advertisement
ಈ ಬಾರಿ ವಾಡಿಕೆ ಮಳೆ
05:20 AM Apr 17, 2018 | Karthik A |
Advertisement
Udayavani is now on Telegram. Click here to join our channel and stay updated with the latest news.