Advertisement
ಜೂನಿಯರ್ ವಿಭಾಗದಲ್ಲಿ ಭಾರತಕ್ಕೆ 5 ಚಿನ್ನ, 3 ಬೆಳ್ಳಿ ಹಾಗೂ ಒಂದು ಕಂಚಿನ ಪದಕ ಒಲಿಯಿತು. ಯೂತ್ ಟೀಮ್ ಒಂದು ಚಿನ್ನ ಹಾಗೂ 4 ಕಂಚಿನ ಪದಕ ಜಯಿಸಿತು. 50 ಕೆಜಿ ಜೂ. ವಿಭಾಗದಲ್ಲಿ ಸ್ಪರ್ಧಿಸಿ ಚಿನ್ನ ಗೆದ್ದ ಹರ್ಯಾಣದ ಪ್ರಾಚಿ ಧಂಕರ್ “ಬೆಸ್ಟ್ ಬಾಕ್ಸರ್’ ಗೌರವಕ್ಕೆ ಪಾತ್ರರಾದರು.ಈ ಕೂಟದಲ್ಲಿ ಒಟ್ಟು 75 ತಂಡಗಳು ಭಾಗವಹಿಸಿದ್ದವು. Advertisement
ಗೋಲ್ಡನ್ ಗರ್ಲ್ ಬಾಕ್ಸಿಂಗ್: ಆರು ಚಿನ್ನ ಗೆದ್ದ ಭಾರತ
12:47 AM Feb 04, 2020 | Sriram |
Advertisement
Udayavani is now on Telegram. Click here to join our channel and stay updated with the latest news.