Advertisement

Gold Updates: ಚಿನ್ನ ಸಾರ್ವಕಾಲಿಕ ದಾಖಲೆ

07:49 PM Apr 14, 2023 | Team Udayavani |

ನವದೆಹಲಿ: ಶುಕ್ರವಾರ ಚಿನ್ನದ ದರ ಸಾರ್ವಕಾಲಿಕ ದಾಖಲೆ ಬರೆದಿದೆ. ದೆಹಲಿ ಚಿನಿವಾರ ಪೇಟೆಯಲ್ಲಿ ಹಳದಿ ಲೋಹದ ದರ 480ರೂ. ಏರಿಕೆಯಾಗಿ, 10 ಗ್ರಾಂಗೆ ದಾಖಲೆಯ 61,780ರೂ.ಗೆ ತಲುಪಿದೆ. ಗುರುವಾರ 10 ಗ್ರಾಂ ಚಿನ್ನಕ್ಕೆ 61,300ರೂ. ಆಗಿತ್ತು. ಬೆಳ್ಳಿ ದರವೂ ಶುಕ್ರವಾರ 410ರೂ. ಹೆಚ್ಚಳವಾಗಿದ್ದು, ಕೆಜಿಗೆ 77,580 ರೂ. ಆಗಿದೆ. ಬೆಂಗಳೂರಿನಲ್ಲಿ 22 ಕ್ಯಾರೆಟ್‌ ಚಿನ್ನದ ದರ 550ರೂ. ಹೆಚ್ಚಳವಾಗಿದ್ದು 10 ಗ್ರಾಂಗೆ 56,700ರೂ.ಗೆ ತಲುಪಿದೆ. 24 ಕ್ಯಾರೆಟ್‌ ಚಿನ್ನ 600 ರೂ. ಏರಿಕೆಯಾಗಿ, 10ಗ್ರಾಂಗೆ 61,850ರೂ. ಆಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next