Advertisement
ಸೌದಿ ಅರೇಬಿಯಾದ ಜೆಡ್ಡಾದಿಂದ ಆಗಮಿಸಿದ್ದ ಮೂವರನ್ನು ಕಸ್ಟಮ್ಸ್ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದಾಗ, ಅವರ ಬಳಿ 22.89 ಲಕ್ಷ ರೂ. ಮೌಲ್ಯದ 517.2 ಗ್ರಾಂ ಚಿನ್ನ ಪತ್ತೆಯಾಗಿತ್ತು.
Advertisement
72.46 ಲಕ್ಷ ರೂ. ಮೌಲ್ಯದ ಚಿನ್ನ ಕಳ್ಳಸಾಗಣೆ : ನಾಲ್ವರು ವಿಮಾನ ಸಿಬ್ಬಂದಿ ಸೇರಿ 7 ಮಂದಿ ಸೆರೆ
09:23 PM Jul 24, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.