Advertisement
ಗುರುವಾರ ದೇಶದಲ್ಲಿ ಗ್ರಾಂ ಚಿನ್ನಕ್ಕೆ 400 ರೂ. ಏರಿಕೆಯಾಗುವ ಮೂಲಕ 3,785 ರೂ.ಗಳಿಗೆ ತಲುಪಿದ್ದು, ಬೆಳ್ಳಿ ದರದಲ್ಲಿ ಕೂಡ 500ರೂ ಏರಿಕೆಯಾಗಿ ಕೆಜಿಗೆ 47,800 ರೂ ಆಗಿದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆಯಲ್ಲಿ 10 ರೂ ಏರಿಕೆಯಾಗಿದೆ. ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 36,010 ರೂ. ಇದೆ. ಇನ್ನು, ಇದೇ ರೀತಿ 1 ಕೆಜಿ ಬೆಳ್ಳಿ ಬೆಲೆ 47,800ರೂ ಇದೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 10 ಗ್ರಾಂ ಚಿನ್ನಕ್ಕೆ 30 ರೂ. ಏರಿಕೆಯಾಗುವ ಮೂಲಕ 37,750 ರೂ.ಗಳಿಗೆ ತಲುಪಿದ್ದು, ಒಂದು ಕೆ.ಜಿ. ಬೆಳ್ಳಿ ದರ 47,800 ರೂಪಾಯಿ ಇದೆ. ವಾಣಿಜ್ಯ ನಗರಿಯಲ್ಲಿ 400 ಏರಿಕೆ
ವಾಣಿಜ್ಯ ನಗರಿ ಮುಂಬಯಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 400 ರೂ. ಏರಿಕೆಯಾಗಿದ್ದು, 37,850 ರೂಪಾಯಿ ದಾಖಲಾಗಿದೆ. ಇನ್ನು, ಒಂದು ಕೆ.ಜಿ. ಬೆಳ್ಳಿ ದರ 47,800 ರೂಪಾಯಿ ಇದೆ.