Advertisement
1. ನೀವು ಖರೀದಿಸಬೇಕೆಂದಿರುವ ವಸ್ತುವಿನ ಅಗತ್ಯ ನಿಮಗೆ ಎಷ್ಟಿದೆ ಎಂದು ಲೆಕ್ಕ ಹಾಕಿ.
Related Articles
Advertisement
5. ಪ್ರತಿ ತಿಂಗಳೂ ಆಯ-ವ್ಯಯದ ಬಜೆಟ್ ರೂಪಿಸಿ, ಅದನ್ನು ಕಟ್ಟುನಿಟ್ಟಾಗಿ ಪಾಲಿಸಿ.
6. ಶಾಪಿಂಗ್‌ಗೆ ಮುನ್ನ ನಿಮ್ಮ ಬೇಕು-ಬೇಡಗಳ ಕುರಿತು ಪ್ಲಾನ್ ರೂಪಿಸಿ.
7. ಶಾಪಿಂಗ್‌ಗೆ ಹೋಗುವಾಗ ಅಗತ್ಯವಿದ್ದಷ್ಟು ಹಣ ಮಾತ್ರ ಕೊಂಡೊಯ್ಯಿರಿ.
8. ಅಗತ್ಯವಿದ್ದರೆ ಮಾತ್ರ ಬ್ಯಾಂಕ್‌ನಿಂದ ಕ್ರೆಡಿಟ್ ಕಾರ್ಡ್ ಪಡೆಯಿರಿ.
9. ಸ್ನೇಹಿತರ, ಸಂಬಂಧಿಕರ ಬಳಿ ಇದೆ ಎಂಬ ಕಾರಣದಿಂದಅನಗತ್ಯ ವಸ್ತುಗಳ ಮೇಲೆ ಹಣ ಸುರಿಯಬೇಡಿ. 10. ನಿಮ್ಮ ಶಾಪಿಂಗ್ ಕ್ರೇಝ್ ಮೇಲೆ ಕಡಿವಾಣ ಹಾಕಬಲ್ಲ ವ್ಯಕ್ತಿಯೊಂದಿಗೆ ಶಾಪಿಂಗ್‌ಗೆ ಹೋಗಿ. 11. ನಿಮ್ಮ ಒಂದು ದಿನದ ಸಂಬಳ ಎಷ್ಟೆಂದು ಲೆಕ್ಕ ಹಾಕಿ (ಒಟ್ಟು ಸಂಬಳ/ 30 ದಿನ) ನಂತರ ನೀವು ಖರೀದಿಸಬೇಕೆಂದಿರುವ ವಸ್ತುವಿನ ಬೆಲೆಯ ಜೊತೆಗೆ ಅದನ್ನು ಹೋಲಿಸಿ. ಆ ಒಂದು ವಸ್ತುವನ್ನು ಪಡೆಯಲು ನೀವು ಎಷ್ಟು ದಿನ ದುಡಿಯಬೇಕು ಅಂತ ಯೋಚಿಸಿ. ಆಗ, ಅನಗತ್ಯ ವಸ್ತುಗಳ ಖರೀದಿಯನ್ನು ನಿಯಂತ್ರಿಸಬಹುದು.