Advertisement

ಹೃದಯಾಘಾತದಿಂದ ಗೋವಾ ಡಿಜಿಪಿ ಸಾವು

11:08 PM Nov 16, 2019 | Team Udayavani |

ಪಣಜಿ: ಗೋವಾದ ಪೊಲೀಸ್‌ ಮಹಾ ನಿರ್ದೇಶಕ(ಡಿಜಿಪಿ) ಪ್ರಣಬ್‌ ನಂದಾ(57) ಅವರು ಕರ್ತವ್ಯಕ್ಕೆಂದು ದಿಲ್ಲಿಗೆ ತೆರಳಿದ್ದಾಗ ಹೃದಯಾಘಾತದಿಂದ ಅಸುನೀಗಿದ್ದಾರೆ.

Advertisement

ಶುಕ್ರವಾರ ಗೋವಾ ದಲ್ಲಿ ಅಧಿಕೃತ ಕಾರ್ಯಕ್ರಮ ಮುಗಿಸಿ, ನಂದಾ ಅವರು ದಿಲ್ಲಿಗೆ ತೆರಳಿದ್ದರು. ಶುಕ್ರ ವಾರ ತಡರಾತ್ರಿ ಅವರಿಗೆ ಹೃದಯಾ ಘಾತವಾಗಿದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿ ಗಳು ತಿಳಿಸಿದ್ದಾರೆ. 1988ರ ಬ್ಯಾಚ್‌ನ ಐಪಿಎಸ್‌ ಅಧಿಕಾರಿ ಯಾಗಿದ್ದ ನಂದಾ ಫೆಬ್ರವರಿಯಲ್ಲಿ ಗೋವಾಗೆ ವರ್ಗಾವಣೆ ಗೊಂಡಿದ್ದರು. ಇವರ ನಿಧನಕ್ಕೆ ಸಿಎಂ ಪ್ರಮೋದ್‌ ಸಾವಂತ್‌ ಸೇರಿದಂತೆ ಗಣ್ಯರು ಕಂಬನಿ ಮಿಡಿದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next