Advertisement
ಕೂಡಲೇ ಅರಣ್ಯ ಇಲಾಖೆಯ ನಿಯೋಗ ಅರಮನೆಗೆ ಆಗಮಿಸಿ, ರಾಜ್ಯಪಾಲ ಶ್ರೀಧರನ್ ನೇತೃತ್ವದಲ್ಲಿ ಮೊಸಳೆಯನ್ನು ಸುರಕ್ಷಿತವಾಗಿ ಸೆರೆ ಹಿಡಿಯಲಾಯಿತು. ಟೆಂಪೋದಲ್ಲಿ ಮೊಸಳೆಯನ್ನು ಸಾಗಿಸಲಾಗಿದ್ದು, ಸುರಕ್ಷಿತ ವಾಸಸ್ಥಳಕ್ಕೆ ಬಿಡಲಾಗುವುದು ಎಂದು ಅರಣ್ಯ ಇಲಾಖೆ ಮಾಹಿತಿ ನೀಡಿದೆ. ಈ ವೇಳೆ ಮಾಜಿ ಮುಖ್ಯಮಂತ್ರಿ ಲುಯಿಝಿನ್ಹೋ ಫಾಲೆರೊ ಕೂಡ ಉಪಸ್ಥಿತರಿದ್ದರು. Advertisement
Goa; ರಾಜಭವನ ಆವರಣದಲ್ಲಿ ಕಾಣಿಸಿಕೊಂಡ ಬೃಹತ್ ಮೊಸಳೆ
04:31 PM Sep 07, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.