Advertisement
ನ್ಯಾಯಾಧೀಶರಾದ ಎ.ಕೆ.ವಿಘ್ನೇಶ್ ಮತ್ತು ಮದನ ಮೋಹನ್ ಯಾದವ್ ಅವರಿದ್ದ ನ್ಯಾಯಪೀಠ, ಈ ವಿಷಯಕ್ಕೆ ಸಂಬಂಧಿಸಿದಂತೆ ತ್ವರಿತಗತಿಯ ನ್ಯಾಯಾಲಯದ ವಿಚಾರಣೆಯ ನಂತರ ಇದರ ಕುರಿತು ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಹೇಳಿತು. ಈ ವಿಷಯಕ್ಕೆ ಸಂಬಂಧಿಸಿದಂತೆ ತ್ವರಿತಗತಿಯ ನ್ಯಾಯಾಲಯವು ಜ.19ರಂದು ವಿಚಾರಣೆ ಕೈಗೆತ್ತಿಕೊಳ್ಳಲಿದೆ. ವಾರಣಾಸಿ ನ್ಯಾಯಾಲಯದ ಕಳೆದ ವರ್ಷ ಜು.21ರ ಸೂಚನೆ ಮೇರೆಗೆ, ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು ಜ್ಞಾನವಾಪಿ ಮಸೀದಿ ಸಂಕೀರ್ಣದ ಸರ್ವೆ ಕಾರ್ಯ ನಡೆಸಿದೆ. Advertisement
Gyanvapi Masjid: ಎಎಸ್‌ಐ ವರದಿ ಬಹಿರಂಗ ಕುರಿತು 24ರಂದು ನಿರ್ಧಾರ
08:50 PM Jan 06, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.