Advertisement

Rice: ಜಾಗತಿಕ ಅಕ್ಕಿ ಧಾರಣೆ ಗಗನಕ್ಕೆ

11:21 PM Sep 03, 2023 | Team Udayavani |

ಹೊಸದಿಲ್ಲಿ: ಭಾರತವು ವಿವಿಧ ಬಗೆಯ ಅಕ್ಕಿಗಳ ರಫ್ತಿನ ಮೇಲೆ ಕಠಿನ ನಿರ್ಬಂಧಗಳನ್ನು ವಿಧಿಸಿರುವುದರಿಂದ ಜಾಗತಿಕ ಅಕ್ಕಿ ಮಾರುಕಟ್ಟೆಯಲ್ಲಿ ಭಾರೀ ತಲ್ಲಣ ಉಂಟಾಗಿದ್ದು, ತೀವ್ರ ಬೆಲೆಯೇರಿಕೆ, ಅಕ್ಕಿಯ ಕೊರತೆ ಕಂಡುಬರುತ್ತಿದೆ.

Advertisement

ಭಾರತ ಅಕ್ಕಿ ರಫ್ತಿನ ಮೇಲೆ ಬಲವಾದ ನಿರ್ಬಂಧ ಹೇರಿದ್ದರಿಂದ ಏಷ್ಯಾದಿಂದ ಆರಂಭಿಸಿ ಆಫ್ರಿಕದ ದೇಶಗಳ ವರೆಗೆ ಹಾಹಾಕಾರ ಉಂಟಾ ಗಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಅಕ್ಕಿ ಧಾರಣೆ 15 ವರ್ಷಗಳಲ್ಲಿಯೇ ಅತ್ಯಧಿಕ ಮಟ್ಟಕ್ಕೆ ನೆಗೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next